ಶಾಕಿಬ್ ಅಲ್ ಹಸನ್ ಬಾಂಗ್ಲಾದೇಶದ ಕ್ರಿಕೆಟ್ ತಂಡದ ನಾಯಕ. ಅವರ ಮೊದಲನೇ ಪಂದ್ಯ ೨೦೦೬ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿದರು. ಜುಲೈ ೨೦೦೯ರಲ್ಲಿ ನಾಯಕತ್ವವನ್ನು ಪಡೆದರು. ಬಾಂಗ್ಲಾದೇಶದಲ್ಲಿ ಖುಲ್ನಾ ವಿಭಾಗಕ್ಕೆ ಆಟವಾಡುತ್ತಿದ್ದರು. ಇಂಗ್ಲಂಡಿನಲ್ಲಿ ವರ್ಸೆಸ್ಟರ್ಶೈರ್ ತಂಡಕ್ಕೆ ಆಟವಾಡುತ್ತಿದ್ದರು.